GIO EID MILAN PROGRAM AT UDUPI
ಈದ್ ಸೌಹಾರ್ದ ಕೂಟ
ಉಡುಪಿ 25 ಗಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಉಡುಪಿ ಶಾಖೆ ಇದರ ವತಿಯಿಂದ ಉಡುಪಿಯ ಮೌರ್ಯ ಹೋಟೆಲ್ನಲ್ಲಿ ಇತ್ತಿಚೆಗೆ ಈದ್ ಪಾಟರ್ಿಯನ್ನು ಏರ್ಪಟಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಹೋದರಿ ಶ್ರೀದೇವಿಯವರು "ಬ್ರಿಟೀಷರ ಒಡೆದು ಆಳುವ ನೀತಿಯ ಫಲವಾಗಿ ಹುಟ್ಟಿಕೊಂಡ ಕೋಮು ಗಲಭೆಯು ಇಂದು ಕೂಡ ನಮ್ಮಲ್ಲಿ ಅಳಿದು ಹೋಗಿಲ್ಲ ಬದಲಾಗಿ ಬೆಳೆಯುತ್ತಾ ಹೋಗುತ್ತಿವೆ. ಯಾವ ಧರ್ಮವೂ ಪರಸ್ಪರರನ್ನು ದ್ವೇಷಿಸಲು, ಹೊಡೆದಾಡಲು ಆಜ್ಞಾಪಿಸಿಲ್ಲ" ಎಂದು ನುಡಿದರು.
ಗಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ರಾಜ್ಯ ಕಾರ್ಯದಶರ್ಿಯವರಾದ ಸಹೋದರಿ ಕಮರುನ್ನಿಸಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುತ್ತಾ "ರಮಝಾನ್ ತರಬೇತಿಯ ತಿಂಗಳು, ಇತರ 11 ತಿಂಗಳಲ್ಲಿ ಹೇಗೆ ಜೀವನ ನಡೆಸಬೇಕು ಎಂದು ಈ ತಿಂಗಳಲ್ಲಿ ತರಬೇತಿ ನೀಡಲಾಗುವುದು" ಎಂದರು. ಸೌಹಾರ್ದತೆಯ ಬಗ್ಗೆ ಮಾತನಾಡುತ್ತಾ "ಮಗುವಿಗೆ ತಾಯಿಯ ಮಡಿಲಿನಿಂದಲೇ ಧರ್ಮಗಳ ಬಗ್ಗೆ ಉತ್ತಮ ಭಾವನೆ ಬೆಳೆಸಬೇಕೇ ಹೊರತು ಇತರ ಧಮರ್ಿಯರನ್ನು ನಿಂದಿಸು ಎಂಬ ಪಾಠವನ್ನು ಹೇಳಿಕೊಡಬಾರದು" ಎಂದು ನುಡಿದರು.
ಅಸ್ಮಾರವರು ಕುರ್ಆನ್ ಪಠಿಸಿದರು, ಲುಬ್ನಾ ಅನುವಾದಿಸಿದರು. ಜಿ.ಐ.ಓ ಉಡುಪಿ ಶಾಖೆಯ ಅಧ್ಯಕ್ಷೆ ಫರ್ಹತ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿ.ಐ.ಓ ಜಿಲ್ಲಾಧ್ಯಕ್ಷೆ ಮರಿಯಮ್ ಅಸಾದಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೀಹಾರವರು ಕಾರ್ಯಕ್ರಮ ನಿರೂಪಿಸಿದರು.
CHEF GUEST SRIDEVI AND GIO DIST. PRESIDENT MARYAM ASSADI PRESENT THE STAGE AND NEIHA CONDUCT THE PROGRAM.
ಈದ್ ಸೌಹಾರ್ದ ಕೂಟ
ಉಡುಪಿ 25 ಗಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಉಡುಪಿ ಶಾಖೆ ಇದರ ವತಿಯಿಂದ ಉಡುಪಿಯ ಮೌರ್ಯ ಹೋಟೆಲ್ನಲ್ಲಿ ಇತ್ತಿಚೆಗೆ ಈದ್ ಪಾಟರ್ಿಯನ್ನು ಏರ್ಪಟಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಹೋದರಿ ಶ್ರೀದೇವಿಯವರು "ಬ್ರಿಟೀಷರ ಒಡೆದು ಆಳುವ ನೀತಿಯ ಫಲವಾಗಿ ಹುಟ್ಟಿಕೊಂಡ ಕೋಮು ಗಲಭೆಯು ಇಂದು ಕೂಡ ನಮ್ಮಲ್ಲಿ ಅಳಿದು ಹೋಗಿಲ್ಲ ಬದಲಾಗಿ ಬೆಳೆಯುತ್ತಾ ಹೋಗುತ್ತಿವೆ. ಯಾವ ಧರ್ಮವೂ ಪರಸ್ಪರರನ್ನು ದ್ವೇಷಿಸಲು, ಹೊಡೆದಾಡಲು ಆಜ್ಞಾಪಿಸಿಲ್ಲ" ಎಂದು ನುಡಿದರು.
ಗಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ರಾಜ್ಯ ಕಾರ್ಯದಶರ್ಿಯವರಾದ ಸಹೋದರಿ ಕಮರುನ್ನಿಸಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುತ್ತಾ "ರಮಝಾನ್ ತರಬೇತಿಯ ತಿಂಗಳು, ಇತರ 11 ತಿಂಗಳಲ್ಲಿ ಹೇಗೆ ಜೀವನ ನಡೆಸಬೇಕು ಎಂದು ಈ ತಿಂಗಳಲ್ಲಿ ತರಬೇತಿ ನೀಡಲಾಗುವುದು" ಎಂದರು. ಸೌಹಾರ್ದತೆಯ ಬಗ್ಗೆ ಮಾತನಾಡುತ್ತಾ "ಮಗುವಿಗೆ ತಾಯಿಯ ಮಡಿಲಿನಿಂದಲೇ ಧರ್ಮಗಳ ಬಗ್ಗೆ ಉತ್ತಮ ಭಾವನೆ ಬೆಳೆಸಬೇಕೇ ಹೊರತು ಇತರ ಧಮರ್ಿಯರನ್ನು ನಿಂದಿಸು ಎಂಬ ಪಾಠವನ್ನು ಹೇಳಿಕೊಡಬಾರದು" ಎಂದು ನುಡಿದರು.
ಅಸ್ಮಾರವರು ಕುರ್ಆನ್ ಪಠಿಸಿದರು, ಲುಬ್ನಾ ಅನುವಾದಿಸಿದರು. ಜಿ.ಐ.ಓ ಉಡುಪಿ ಶಾಖೆಯ ಅಧ್ಯಕ್ಷೆ ಫರ್ಹತ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿ.ಐ.ಓ ಜಿಲ್ಲಾಧ್ಯಕ್ಷೆ ಮರಿಯಮ್ ಅಸಾದಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೀಹಾರವರು ಕಾರ್ಯಕ್ರಮ ನಿರೂಪಿಸಿದರು.
GIRLS ISLAMIC ORGANIZATION UDUPI UNIT CONDUCT EID GET TOGETHER PARTY AT HOTEL MOURYA
RAMAZAN IS TRAINING MONTH FOR MUSLIM. THIS TRAINING WILL HELP US AFTER THE 11 MONTH. NOW A DAYS IT IS NECESSARY TO TEACH RELIGIOUS LESSON AT THE BEGINNING OF A CHILD.
AT THE BEGINNING ASMA RECITE THE QURAN. LUBHA TRANSLATE THAT. GIO PRESIDENT FARHATH WELCOMES ALL.