ಜಮಾಅತೆ ಇಸ್ಲಾಮೀ ಹಿಂದ್ ಕನಾಟಕ ಮತ್ತು ಗೋವಾದ ಆದೇಶದ ಪ್ರಕಾರ ಉಡುಪಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ವತಿಯಿದ ಮೇ 19 ರಿಂದ 25ರ ತನಕ ಉಡುಪಿ ಜಾಮಿಯಾ ಮಸೀದಿಯಲ್ಲಿ ಒಂದು ವಾರದ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು
ಈ ಕಾರ್ಯಕ್ರಮದಲ್ಲಿ ಇಸ್ಲಾಮ್ ಧರ್ಮದ ಬಗ್ಗೆ ಮಾತ್ರವಲ್ಲದೆ ಮಯುತ್ ಸಂಸ್ಕಾರ, ಸಾಬೂನು ಫಿನಾಯಿಲ್ ಇತ್ಯಾದಿಗಳನ್ನು ತಯಾರಿಸುವ ವಿಧಾನ, ಮಹಿಳಾ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿತ್ತು.
.
ಸಂಪನ್ಮೂಲ ವ್ಯಕ್ತಿಗಳಾಗಿ ಅನುಪಮ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ, ಸಾಜಿದಾ ಮೂಮಿನ್, ಹೀರಾ ಕಾಲೇಜಿನ ಉಪನ್ಯಾಸಕಿಯಾದ ಮರ್ಯಮ್ ಶಹೀರ, ದ.ಕ ಜಿಲ್ಲಾ ಸಂಚಾಲಕಿ ಶಮೀರ ಜಹಾನ್, ಝೀನತ್ ಕಂದಕ್, ಶಾಹೀನ್ ಹೈದರ್ ಆದಿಉಡುಪಿ, ಉಮೈರ ಕಾರ್ಕಳ. ಖ್ಯಾತ ವೈದ್ಯೆ ಡಾ| ಗಿರಿಜಾ, ಸೋನಿಯ ಕ್ಲಿನಿಕ್ ಮಣಿಪಾಲ, ಡಾ| ರುಕ್ಸಾರ್ ಅಂಜುಮ್ ಜಿಲ್ಲಾ ಆಸ್ಪತ್ರೆ ಉಡುಪಿ ಉಪಸ್ತಿತರಿದ್ದರು.

ಕೊನೆಯ ದಿವಸ
ಕಾರ್ಯಕ್ರಮದಲ್ಲಿ ಭಾಗವಹಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರಿಗೆ ಬಹುಮಾನ ವಿತರಿಸಲಾಯಿತು
No comments:
Post a Comment